ಗೋಣಿ ಕೊಪ್ಪಲು ಇದು ಕೊಡಗು ಜಿಲ್ಲೆ ಯ ಒಂದು ಪ್ರಸಿದ್ಧ ಸ್ಥಳ. ಇದು ವಿರಾಜಪೇಟೆ ತಾಲೂಕಿನಲ್ಲಿದೆ. ಇದು ಒಂದು ವ್ಯಾಪಾರಿ ಕೇಂದ್ರವಾಗಿದೆ.